ನಿಜ ಜೀವನದಲ್ಲೂ ಜೋಡಿಯಾಗಿರುವ ಕಿರುತೆರೆಯ ಸೂಪರ್ ಜೋಡಿಗಳು | Filmibeat Kannada

2021-02-20 3,204

ಅನೇಕ ನಟ ನಟಿಯರು ಒಂದೇ ಸಿನಿಮಾದಲ್ಲಿ ನಟಿಸಿ ಹಿಟ್ ಜೋಡಿಗಳಾಗಿದ್ದನ್ನು ನಾವು ನೋಡಿದ್ದೇವೆ. ಆ ಹಿಟ್ ಜೋಡಿಗಳು ಪರದೆ ಮೇಲೆ ಅಷ್ಟೆ ಅಲ್ಲದೆ ನಿಜ ಜೀವನದಲ್ಲೂ ಹಿಟ್ ಜೋಡಿಗಳೇ ಆಗಿದ್ದಾರೆ. ಹೀಗೆ ಹಲವಾರು ಜೋಡಿಗಳಿದ್ದು ಅವರು ನಿಜ ಜೀವನದಲ್ಲೂ ಮದುವೆಯಾಗಿದ್ದಾರೆ

We have seen several actors and actresses acting in the same movie and they have been hit pairs. Those hit pairs are a hit on screen as well as in real life. There are so many couples that have been happily married in real life.